Basavaraj sadar biography of william

ಕವಿ, ಕಥೆಗಾರ ಡಾ.ಬಸವರಾಜ ಸಾದರ ಅವರು 2018ನೇ ಸಾಲಿನ ಕಾವ್ಯಾನಂದ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಕವಿ, ವಿಮರ್ಶಕ ಡಾ. ಸಿದ್ಧಯ್ಯ ಪುರಾಣಿಕ್‌ ಅವರ ಸ್ಮರಣಾರ್ಥ ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್‌ ಈ ಪ್ರಶಸ್ತಿ ಘೋಷಿಸಿದೆ.

Basavaraj Sadar Archives - VIVIDLIPI

ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಇವರ ’ವರ್ತಮಾನಕ್ಕೂ ವಚನ’ ಸಂಶೋಧನಾ ಕೃತಿಯು ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಯು 50 ಸಾವಿರ ರೂ. ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಮೂಲತಃ ಡಾ. ಬಸವರಾಜ ಸಾದರ, ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹುಲ್ಲುಂಬಿ ಗ್ರಾಮದವರು. 20 ಜುಲೈ 1955ರಲ್ಲಿ ಜನನ. ಧಾರವಾಡದ ಕರ್ನಾಟಕ ಕಾಲೇಜಿನಿಂದ ಉನ್ನತ ಶ್ರೇಣಿಯಲ್ಲಿ ಬಿ.ಎ. ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ರ್‍ಯಾಂಕ್‌ ಹಾಗೂ ಚಿನ್ನದ ಪದಕದೊಂದಿಗೆ ಎಂ.

Basaveshwara - A visionary of total revolution - Punekar News

ಎ. ಪದವಿ ಪಡೆದಿದ್ದಾರೆ. ’ಬಸವರಾಜ ಕಟ್ಟೀಮನಿಯವರ ಕಾದಂಬರಿಗಳು’ ವಿಷಯವಾಗಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದಿದ್ದು, ರ್‍ಯಾಂಕ್ ಹಾಗೂ ಮತ್ತೊಂದು ಚಿನ್ನದ ಪದಕದೊಂದಿಗೆ "ಡಿಪ್ಲೋಮಾ-ಇನ್-ಬಸವ ಸ್ಟಡೀಜ್‍" ಪೂರ್ಣಗೊಳಿಸಿದ್ದಾರೆ. ಆಕಾಶವಾಣಿಯಲ್ಲಿ 1984 ರಿಂದ ಕಾರ್‍ಯಕ್ರಮ ನಿರ್ವಾಹಕರೆಂದು ವೃತ್ತಿ ಆರಂಭಿಸಿ, ಬೆಂಗಳೂರು ನಿಲಯದ ಕೇಂದ್ರ ನಿರ್ದೇಶಕ ಹಾಗೂ ಆಕಾಶವಾಣಿಯ ದಕ್ಷಿಣ ವಲಯದ ಉಸ್ತುವಾರಿ ನಿರ್ದೇಶಕರಾಗಿ ಬಡ್ತಿ ಹೊಂದಿ, 2015 ರ ಜುಲೈನಲ್ಲಿ ನ ಸಾಹಿತಿ ಬಸವರಾಜ ಸಾದರ ಅವರಿಗೆ ಕಾವ್ಯಾನಂದ ಪ್ರಶಸ್ತಿ - News | BookBrahma LAJ